ಮಯೂರಿ ಮದುವೆ ಆದ ನಂತರ ಮನೆಯಲ್ಲಿ ಸೊಸೆಯಾಗಿ ತನ್ನ ಜವಾಬ್ದಾರಿಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದಾರಂತೆ. ಬೆಳಗೆದ್ದು ಮನೆ ಮುಂದೆ ಗುಡಿಸಿ, ಸ್ವಚ್ಛಗೊಳಿಸಿ ಎಷ್ಟು ಚೆಂದದ ರಂಗೋಲಿ ಬಿಡಿಸಿದ್ದಾರೆ ನೀವೇ ನೋಡಿ.<br /><br />Mayuri has been taking care of her responsibilities at home since her marriage. Look at the beautiful rangoli done in front of the house